ಹಣ ಹಿಂದಿರುಗಿಸುವಂತೆ ಯಾರಿಗಾದರೂ ನೆನಪಿಸುವುದು ಹೇಗೆ?

ಗುಂಪಿನಲ್ಲಿ ಯಾರಾದರೂ ನಿಮಗೆ ಹಣ ಕೊಡಬೇಕಿದ್ದರೆ, SplitEase ನಿಮ್ಮ ಪರವಾಗಿ ಅವರಿಗೆ ಜ್ಞಾಪನೆ ಕಳುಹಿಸಬಲ್ಲದು.

ಹಂತಗಳು

  1. ಗುಂಪನ್ನು ತೆರೆದು ಲೆಕ್ಕ ಚುಕ್ತಾ ಮಾಡಿ (Settle up) ಟ್ಯಾಪ್ ಮಾಡಿ.
  2. ನಿಮಗೆ ಹಣ ಕೊಡಬೇಕಾದವರನ್ನು ಹುಡುಕಿ ಮತ್ತು ನೆನಪಿಸಿ (Remind) ಟ್ಯಾಪ್ ಮಾಡಿ.

ಅವರು ನಿಮಗೆ ಪಾವತಿಸಿದ ನಂತರ, ಬಾಕಿ ತೀರುವಂತೆ ಸ್ವೀಕರಿಸಲಾಗಿದೆ ಎಂದು ಗುರುತಿಸಿ (Mark as received) ಟ್ಯಾಪ್ ಮಾಡಿ.

SplitEase ಆ್ಯಪ್ ಇನ್ನೂ ಕನ್ನಡದಲ್ಲಿ ಲಭ್ಯವಿಲ್ಲ. ಆವರಣದಲ್ಲಿರುವ ಬಟನ್ ಹೆಸರುಗಳು ಪರದೆಯ ಮೇಲೆ ನಿಮಗೆ ಇಂಗ್ಲಿಷ್‌ನಲ್ಲಿ ಕಾಣಿಸುವಂಥವು.

ಸಂಬಂಧಿತ ಪ್ರಶ್ನೆಗಳು

ಇನ್ನೂ ಸಹಾಯ ಬೇಕೇ?

ನಮಗೆ ಬರೆಯಿರಿ, SplitEase ತಂಡದ ಒಬ್ಬರು ಉತ್ತರಿಸುತ್ತಾರೆ.

ಬೆಂಬಲವನ್ನು ಸಂಪರ್ಕಿಸಿ
ಭಾಷೆ: ಕನ್ನಡ