ವೆಚ್ಚವನ್ನು ಎಡಿಟ್ ಮಾಡುವುದು ಅಥವಾ ಅಳಿಸುವುದು ಹೇಗೆ?

ಉಳಿಸಿದ ನಂತರವೂ ವೆಚ್ಚವನ್ನು ಸರಿಪಡಿಸಬಹುದು. ನವೀಕರಿಸಿದ ಬಾಕಿಗಳನ್ನು ಗುಂಪಿನ ಎಲ್ಲರೂ ನೋಡುತ್ತಾರೆ.

ಹಂತಗಳು

  1. ಗುಂಪನ್ನು ತೆರೆದು ವೆಚ್ಚವನ್ನು ಟ್ಯಾಪ್ ಮಾಡಿ.
  2. ಬದಲಾಯಿಸಲು, ಎಡಿಟ್ ಮಾಡಿ (Edit) ಟ್ಯಾಪ್ ಮಾಡಿ, ಬದಲಾವಣೆಗಳನ್ನು ಮಾಡಿ ಮತ್ತು ಉಳಿಸಿ (Save) ಟ್ಯಾಪ್ ಮಾಡಿ.
  3. ತೆಗೆದುಹಾಕಲು, ⋯ ಬಟನ್ ಟ್ಯಾಪ್ ಮಾಡಿ, ನಂತರ ಅಳಿಸಿ (Delete) ಟ್ಯಾಪ್ ಮಾಡಿ ಮತ್ತು ದೃಢೀಕರಿಸಿ.

ಅಳಿಸಿದ ವೆಚ್ಚವನ್ನು ಮರಳಿ ಪಡೆಯಲು ಸಾಧ್ಯವಿಲ್ಲ.

SplitEase ಆ್ಯಪ್ ಇನ್ನೂ ಕನ್ನಡದಲ್ಲಿ ಲಭ್ಯವಿಲ್ಲ. ಆವರಣದಲ್ಲಿರುವ ಬಟನ್ ಹೆಸರುಗಳು ಪರದೆಯ ಮೇಲೆ ನಿಮಗೆ ಇಂಗ್ಲಿಷ್‌ನಲ್ಲಿ ಕಾಣಿಸುವಂಥವು.

ಸಂಬಂಧಿತ ಪ್ರಶ್ನೆಗಳು

ಇನ್ನೂ ಸಹಾಯ ಬೇಕೇ?

ನಮಗೆ ಬರೆಯಿರಿ, SplitEase ತಂಡದ ಒಬ್ಬರು ಉತ್ತರಿಸುತ್ತಾರೆ.

ಬೆಂಬಲವನ್ನು ಸಂಪರ್ಕಿಸಿ
ಭಾಷೆ: ಕನ್ನಡ